ಮೂಲಶ್ಲೋಕ, ಪ್ರತಿಪದಾರ್ಥ, ತಾತ್ಪರ್ಯ, ಟಿಪ್ಪಣಿ ಸಮೇತವಾದ ೫ ಸಂಪುಟಗಳ ಮಹಾನ್ ಭಾಗವತ ಗ್ರಂಥದ ಅನುವಾದದ ವೈಶಿಷ್ಟ್ಯಗಳು:
* ೧ ಶತಮಾನ - ೧೧೦ ವರ್ಷಗಳ ಹಿಂದೆ ಆಸ್ಥಾನಮಹಾವಿದ್ವಾನ್ ಮೋಟಗಾನಹಳ್ಳಿ ಶ್ರೀ ರಾಮಶೇಷಶಾಸ್ತ್ರಿಗಳಿಂದ ರಚಿತ ಅನ್ಯಾದೃಶ ಗ್ರಂಥ
* ವೇದವ್ಯಾಸ ವಿರಚಿತ ೧೮,೦೦೦ ಮೂಲಸಂಸ್ಕೃತಶ್ಲೋಕಗಳು ಕನ್ನಡಲಿಪಿಯಲ್ಲಿ
* ಭಾರತದ ಇನ್ನಾವುದೇ ಭಾಷೆಯಲ್ಲಿ ಇಲ್ಲದ, ಕನ್ನಡ ಭಾಷೆಯಲ್ಲಿಯೂ ಇನ್ನಾವುದೇ ವಿದ್ವಾಂಸರಿಂದ ಬರೆಯಲ್ಪಡದ, ಎಲ್ಲ ೧೮,೦೦೦ ಶ್ಲೋಕಗಳ ಪ್ರತಿಯೊಂದು ಸಂಸ್ಕೃತಪದದ ಅನ್ವಯಾನುಸಾರ ಕನ್ನಡ ಅನುವಾದ (ಪ್ರತಿಪದಾರ್ಥ)
* ಮೂಲಸಂಸ್ಕೃತಶ್ಲೋಕಗಳ ಸರಳ, ಸುಂದರ ಕನ್ನಡ ಭಾವಾನುವಾದ (ತಾತ್ಪರ್ಯ)
* ವಿವಿಧ ಪ್ರಾಚೀನ ಮತಾಚಾರ್ಯರು, ವಿದ್ವಾಂಸರಿಂದ ರಚಿತವಾದ ೨೪ ಸಂಸ್ಕೃತ ಭಾಗವತ ವ್ಯಾಖ್ಯಾನಗಳಿಂದ ಆಯ್ದ ಟಿಪ್ಪಣಿಗಳಿಂದ ಕೂಡಿದ, ಎಲ್ಲ ಮತಗಳ ವಿದ್ವಾಂಸರಿಂದ ಪ್ರಶಂಸಿತ ಅನುವಾದ
* ಅತ್ಯಂತ ಸಂಗ್ರಹಯೋಗ್ಯ, ಅಧ್ಯಯನಾರ್ಹ ಗ್ರಂಥಸಂಪುಟ