ग्रन्थनाम [Book Name] - ಬೆಳಕಾಯಿತು ಕರ್ನಾಟಕ [Belakayitu Karnataka]
लेखकः [Author] - गजानन शर्म [Gajanana Sharma]
प्रकाशकः [Publisher] - अक्षरा प्रकाशनम् [Akshara Prakashana]
भाषा [Language] - कन्नड [ಕನ್ನಡ]
विचारः [Topic] -
आकारः [Size] पुटाः [Pages] -
ग्रन्थविवरणम् [Description] - ವಿದ್ಯುತ್ ಆಗಮನ ಶತಾಬ್ಧಿಯ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವ ರೀತಿ ವಿದ್ಯುತ್ ಉತ್ಪಾದನೆ ಪ್ರಾರಂಭವಾಯಿತು, ಹೇಗೆ ಬೆಳೆಯಿತು, ಎಲ್ಲಿ ಮುಗ್ಗರಿಸಿತು ಮುಂತಾದ ವಿವರಗಳನ್ನು ಪುಸ್ತಕ ರೂಪದಲ್ಲಿ ಜನತೆಗೋಸ್ಕರವಾಗಿ ಪ್ರಕಟಿಸುವುದು ಸೂಕ್ತ. ಇಂತಹ ಒಂದು ಪುಸ್ತಕವನ್ನು ಬರೆಯಲು ಸ್ವ-ಇಚ್ಛೆಯಿಂದ ಕೈ ಹಾಕಿದವರು ಗಜಾನನ ಶರ್ಮ. ವೃತ್ತಿಯಲ್ಲಿ ಇಂಜಿನಿಯರ್ ಆಗಿ ಕರ್ನಾಟಕ ವಿದ್ಯುತ್ ಪ್ರಸರಣ ಸಂಸ್ಥೆಯಲ್ಲಿ ಶ್ತದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸಮಾಡುತ್ತಿರುವ ಶರ್ಮರು ಇದಕ್ಕಾಗಿ ಎಷ್ಟು ಕಷ್ಟ ಪಟ್ಟರು ಎಂಬುದು ನನಗೆ ಗೊತ್ತು... ಇಂತಹ ಪುಸ್ತಕ ಜನ ಸಾಮಾನ್ಯರಿಗೂ ಆಸಕ್ತಿ ಹುಟ್ಟುವಂತಿರಬೇಕು, ಈ ಪ್ರಯತ್ನದಲ್ಲಿ ಗಜಾನನ ಶರ್ಮ ಗೆದ್ದಿದ್ದಾರೆ ಎಂಬುದು ನನ್ನ ಅಭಿಪ್ರಾಯ.