ग्रन्थनाम [Book Name] - ಸಚ್ಚಿದಾನಂದ ವೇದಾಂತ ಉಪನ್ಯಾಸ ಮಾಲಿಕಾ (21 ವರ್ಷಗಳ ಉಪನ್ಯಾಸಗಳ ಸಂಗ್ರಹ) (12 ಗ್ರಂಥಗಳು)
[Satchidananda Vedanta Upanyasa Maalika (Collection of 21 years of Upanyasas) (12 Books)]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - पुटाः [Pages] -
ग्रन्थविवरणम् [Description] - ಈ ಸಂಪುಟದಲ್ಲಿ ದೊರಕುವ ಉಪನ್ಯಾಸಮಾಲಿಕಾಗ್ರಂಥಗಳ ವಿವರ:
1. ಶಾಂಕರವೇದಾಂತಸಾರ - 1948 - ಸಂನ್ಯಾಸಾನಂತರ ಮೊದಲ ಚಾತುರ್ಮಾಸ್ಯ.
2. ಶ್ರೀ ಶಂಕರಭಗವತ್ಪಾದರ ಸರ್ವಸಮ್ಮತೋಪದೇಶಗಳು - 1953 - ಚಾತುರ್ಮಾಸ್ಯ (2 ತಿಂಗಳು), ಹುಬ್ಬಳ್ಳಿ
3. ವೇದಾಂತವೂ ಆಧುನಿಕಜನಜೀವನವೂ - 1954 - ಚಾಮರಾಜೇಂದ್ರಸಂಸ್ಕೃತಪಾಠಶಾಲೆ, ಬೆಂಗಳೂರು
4. ಅನುಭವಪರ್ಯಂತವಾದ ಆತ್ಮವಿಚಾರ - 1957 - ಅಲಸೂರು ಶ್ರೀ ಸೀತಾರಾಮಮಂದಿರ, ಬೆಂಗಳೂರು
5. ಪರಿಶುದ್ಧವೇದಾಂತಸಾರ - ಹೇವಿಳಂಬೀ ಸಂವತ್ಸರ, 1957 ಆಶ್ವಯುಜದಲ್ಲಿ
6. ಪರಿಪೂರ್ಣದರ್ಶನ - 1961 - ಶಂಕರಸಪ್ತಾಹ, ಹೊಳೆನರಸೀಪುರ
7. ಸರ್ವವ್ಯವಹಾರಾತೀತವಾದ ಪರಮಾರ್ಥ - ಶುಭಕೃತ್ ಸಂವತ್ಸರ, 1962 - ಶಂಕರಸಪ್ತಾಹ, ಮೈಸೂರು
8. ಜೀವಂತವೇದಾಂತ - ಶುಭಕೃತ್ ಸಂವತ್ಸರ, 1962 - ಚಾತುರ್ಮಾಸ್ಯ (2 ತಿಂಗಳು), ವಾಲ್ಮೀಕಿ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ
9. ಬ್ರಹ್ಮವಿದ್ಯೆ - ಶೋಭಕೃತ್ ಸಂವತ್ಸರ, 1963 - ಶಂಕರಸಪ್ತಾಹ, ಹೊಳೆನರಸೀಪುರ
10. ಅಧ್ಯಾತ್ಮವಿದ್ಯೆ - ಕ್ರೋಧಿ ಸಂವತ್ಸರ, 1964 - ಚಾತುರ್ಮಾಸ್ಯ, ಹೊಳೆನರಸೀಪುರ
11. ಶಾಂಕರವೇದಾಂತದ ಮೂಲತತ್ತ್ವಗಳು - 1966 - ಶಂಕರಸಪ್ತಾಹ, ದಾವಣಗೆರೆ ಮತ್ತು 15 ದಿನ ಮುನ್ನ ಪ್ರತಿದಿನ ಅಧ್ಯಾತ್ಮಮಂದಿರದಲ್ಲಿ ಮಾಡಿದ ಉಪನ್ಯಾಸಗಳು
12. ಅನುಭವಗಮ್ಯವೇದಾಂತ - 1969 - ವಿಶ್ವೇಶ್ವರಪುರಂ ಅಧ್ಯಾತ್ಮ ಮಂದಿರ, ಬೆಂಗಳೂರು