Click Image for Gallery
ಶಿವನಾಮಾಷ್ಟೋತ್ತರಶತಕ [Shivanamashthottarashataka] ಶಿವನಾಮಾಷ್ಟೋತ್ತರಶತಕ- ೪೬ ಪುಟಗಳು; ೩ನೆಯ ಮುದ್ರಣ;
ಸ್ಕಾಂದಪುರಾಣದ ಶಾಂಕರಸಂಹಿತೆಯ ಶಿವರಹಸ್ಯದಲ್ಲಿ ಗೌರೀನಾರಾಯಣ ಸಂವಾದರೂಪವಾಗಿರುವ ಸುಪ್ರಸಿದ್ಧ ಸ್ತೋತ್ರವಿದು. ಸಂಸ್ಕೃತದ ಮೂಲಶ್ಲೋಕಗಳನ್ನು ಕೊಟ್ಟು ಪ್ರತಿಯೊಂದು ನಾಮಕ್ಕೂ ಅರ್ಥವಿವರಣೆಯನ್ನು ಕೊಟ್ಟಿರುತ್ತದೆ. ಕೊನೆಯಲ್ಲಿ ಅಷ್ಟೋತ್ತರಶತನಾಮಗಳನ್ನೂ ಅಕಾರಾದಿಯಾಗಿ ಕೊಟ್ಟಿದೆ.