ಶ್ರೀಮದ್ಭಗವದ್ಗೀತಾ ಭಾಷ್ಯ (2 ಸಂಪುಟಗಳು) [Srimad Bhagavadgita Bhashya (2 Vols)]

ग्रन्थनाम [Book Name]               - ಶ್ರೀಮದ್ಭಗವದ್ಗೀತಾ ಭಾಷ್ಯ (2 ಸಂಪುಟಗಳು) [Srimad Bhagavadgita Bhashya (2 Vols)]

लेखकः [Author]                         - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji] 

प्रकाशकः [Publisher]                 - अध्यात्मप्रकाशकार्यालयः [Adhyatma Prakasha Karyalaya]

भाषा [Language]                        - कन्नड [ಕನ್ನಡ]

विचारः [Topic]                             -

आकारः [Size] - Demi 1/8th        पुटाः [Pages] - ೬೧೨+೬೧೨ ಪುಟಗಳು

ग्रन्थविवरणम् [Description]           - ಭಗವದ್ಗೀತೆಯು ಲೋಕಮಾನ್ಯಗ್ರಂಥ. ಪ್ರವೃತ್ತಿ, ನಿವೃತ್ತಿ-ಎಂಬ ಎರಡುಬಗೆಯ ಧರ್ಮಗಳ ಸ್ವರೂಪವನ್ನೂ, ಪ್ರವೃತ್ತಿಧರ್ಮವು ನಿವೃತ್ತಿಧರ್ಮಕ್ಕೆ ದ್ವಾರವಾಗುವ ಬಗೆಯನ್ನೂ ತಿಳಿಸಿದೆ. ಸರ್ವಕರ್ಮಸಂನ್ಯಾಸಪೂರ್ವಕವಾಗಿ ಆತ್ಮಜ್ಞಾನನಿಷ್ಠೆಯನ್ನು ಪಡೆಯುವವರಿಗೆ ಸಂಸಾರಬಂಧನದಿಂದ ಆತ್ಯಂತಿಕ ಬಿಡುಗಡೆಯಾಗುವದು ಎಂಬುದನ್ನು ಪ್ರತಿಪಾದಿಸುವ ಮೂಲಕ ಸಾಧನ-ಸಿದ್ಧಾಂತಗಳ ಮರ್ಮವನ್ನು ವಿಸ್ತಾರವಾಗಿ ಪ್ರತಿಪಾದಿಸಿದೆ. ಶ್ಲೋಕ ಮತ್ತು ಭಾಷ್ಯದ ಸಂಸ್ಕೃತ ಮೂಲ, ಶ್ಲೋಕ-ಭಾಷ್ಯಗಳ ಅರ್ಥ, ಭಾಷ್ಯವನ್ನು ಪ್ರಘಟ್ಟಗಳಾಗಿ ಒಡೆದು ಯೋಗ್ಯ ತಲೆಬರಹಗಳನ್ನು ಜೋಡಿಸಿರುವದು, ಅಡಿಟಿಪ್ಪಣಿ, ಆಯಾ ಅಧ್ಯಾಯಗಳ ಕೊನೆಯಲ್ಲಿ ಸಾರಾಂಶ, ಭಾಷ್ಯಕಾರ ವ್ಯಾಖ್ಯಾನಕಾರರ ಅಭಿಪ್ರಾಯಗಳನ್ನೊಳಗೊಂಡ ವಿಮರ್ಶಾತ್ಮಕ ಪೀಠಿಕೆ, ಶ್ಲೋಕಾನುಕ್ರಮಣಿಕೆ, ಶಬ್ದಾನುಕ್ರಮಣಿಕೆ-ಇಷ್ಟು ಪರಿಕರಗಳೊಡನೆ ಕೂಡಿದೆ. 

Write a review

Please login or register to review

ಶ್ರೀಮದ್ಭಗವದ್ಗೀತಾ ಭಾಷ್ಯ (2 ಸಂಪುಟಗಳು) [Srimad Bhagavadgita Bhashya (2 Vols)]

  • Availability: 2 - 3 DAYS
  • Views: 2745
  • Model: APKHNPKAN
प्रकाशकः [Publisher] अध्यात्मप्रकाशकार्यालयः [Adhyatma Prakasha Karyalaya, Holenarsipur]
लेखकः [Author] स्वामी सच्चिदानन्देन्द्रसरस्वती [Swami Satchidanandendra Saraswathi]
भाषा [Language] कन्नड [ಕನ್ನಡ]
  • Rs. 700.00
  • Ex Tax: Rs. 700.00

Tags: Srimad Bhagavadgita Bhashya, Sri Satchidanandendra Saraswathi Swamiji, Adhyatma Prakasha Karyalaya, Geetha, Geeta, Gita, Githa

 ತೈತ್ತಿರೀಯೋಪನ್ಯಾಸಮಂಜರಿ -     ೮೪ ಪು.; ೧ನೆಯ ಮು.;ಈ ಉಪನಿಷತ್ತಿಗೆ ಶ್ರೀಶ್ರೀಗಳವರು ಶೀಕ್ಷಾ..
Rs. 20.00
text_tax Rs. 20.00

ग्रन्थनाम [Book Name]               - ಈಶಾವಾಸ್ಯ ಉಪನ್ಯಾಸಮಂಜರಿ ..
Rs. 10.00
text_tax Rs. 10.00

ಛಾಂದೋಗ್ಯ ಉಪನ್ಯಾಸಮಂಜರಿ  [Chandogya Upanyasa Manjari] ಛಾಂದೋಗ್ಯೋಪನ್ಯಾಸಮಂಜರಿ-  ೩೪೮ ಪು.; ೨..
Rs. 75.00
text_tax Rs. 75.00

 ಶ್ವೇತಾಶ್ವತರೋಪನ್ಯಾಸಮಂಜರಿ - ೩೫೬ ಪು.; ೨ನೆಯ ಮು.; ಈ ಉಪನಿಷತ್ತಿಗೆ ಶ್ರೀಶ್ರೀಗಳವರು ರಚಿಸಿರುವ ಮಂಜರಿಗಳ..
Rs. 60.00
text_tax Rs. 60.00

ಈ ಗ್ರಂಥದ ಮುದ್ರಣವು ಇದೀಗ ಆರಂಭವಾಗಿದ್ದು, ೮ ಸಂಪುಟಗಳ ಈ ಬೃಹತ್‌ ಗ್ರಂಥಮಾಲೆಯ ಮುದ್ರಣಕ್ಕೆ ರೂ. ೨೫ ಲಕ್ಷಗಳು ವೆಚ್ಚವಾ..
Rs. 7,500.00 Rs. 6,000.00
text_tax Rs. 6,000.00

ग्रन्थनाम [Book Name]               - संस्कृतचित्रपटाः (१४ च..
Rs. 570.00 Rs. 450.00
text_tax Rs. 450.00

ग्रन्थनाम [Book Name]               - संस्कृतचित्रपटाः (१४ च..
Rs. 490.00 Rs. 450.00
text_tax Rs. 450.00

ग्रन्थनाम [Book Name]               - ಶ್ರೀ ಗುರುಗೀತಾ [Sri Gur..
Rs. 50.00
text_tax Rs. 50.00

ग्रन्थनाम [Book Name]               - ಕವಡೆ ಪ್ರಶ್ನೆ ಎಂಬ ..
Rs. 40.00
text_tax Rs. 40.00

ग्रन्थनाम [Book Name]                - ಶ್ರೀ ವೈಷ್ಣವ ಕೈಪಿ..
Rs. 120.00
text_tax Rs. 120.00

ग्रन्थनाम [Book Name]               - నిత్య ప్రార్థనా (..
Rs. 60.00
text_tax Rs. 60.00