Click Image for Gallery
ಸಂಸ್ಕೃತವೂ ಸಂಸ್ಕೃತಿಯೂ [Samskrutavu Samskritiyu]
ಸಂಸ್ಕೃತವೂ ಸಂಸ್ಕೃತಿಯೂ -೧೯೨ ಪು.; ೧ನೆಯ ಮುದ್ರಣ;
ಶ್ರೀಶ್ರೀಗಳು, ಶ್ರೀ ವಿಟ್ಠಲಶಾಸ್ತ್ರಿಗಳು ಹಾಗೂ ಬೇರೆ ವಿದ್ವಾಂಸರುಗಳು ಸಂಸ್ಕೃತ ಮತ್ತು ಸಂಸ್ಕೃತಿಯನ್ನು ಕುರಿತು ಬರೆದಿರುವ ಲೇಖನಗಳ ಸಂಗ್ರಹ. ಸರ್ವಮತಸಾಮರಸ್ಯ, ಸರ್ವಸಹಾನುಭೂತಿ, ಅಹಿಂಸೆ - ಮುಂತಾದ ಉದಾತ್ತ ಭಾವನೆಗಳನ್ನು ಹೃದಯದಲ್ಲಿ ಎಬ್ಬಿಸುವ ಮೂಲಭಾಷೆ ಸಂಸ್ಕೃತ. ಈ ಭಾಷೆಯಲ್ಲಿರುವ ತತ್ತ್ವಗ್ರಂಥಗಳಲ್ಲಿ, ನೀತಿಗ್ರಂಥಗಳಲ್ಲಿ ಕಾಣಬರುವ ವಿಶ್ವವ್ಯಾಪಕಸಂದೇಶವೂ, ವಿಶ್ವವೇ ಪರಮಾತ್ಮರೂಪದಿಂದ ಒಂದಾಗಿರುತ್ತದೆ ಯೆಂದು ತಿಳಿಸುವ ವಿಶಾಲತತ್ತ್ವವೂ ಈ ಭಾಷೆಯಲ್ಲಿಯೇ ಇರುವದು. ಈ ಮಧುರವೂ ದಿವ್ಯವೂ ಆದ ಭಾಷೆಯ ಮಹತ್ವವನ್ನು ಸಾರುವ ಗ್ರಂಥವಿದು.