Click Image for Gallery
ಶಾಂಕರವೇದಾಂತದ ನಿಘಂಟು [Shankaravedantada Nighanthu]
ಶಾಂಕರವೇದಾಂತನಿಘಂಟು- ೫೮ ಪುಟಗಳು; ೧ನೆಯ ಮುದ್ರಣ;
ಶಂಕರಾಚಾರ್ಯರ ಭಾಷ್ಯಗಳಲ್ಲಿ ಉಪಯೋಗಿಸಿರುವ ಕೆಲವು ಶಬ್ದಗಳನ್ನು ನುಡಿಗಟ್ಟುಗಳನ್ನು ವಿವರಿಸುವದಕ್ಕೆ ಬರೆದ ಗ್ರಂಥವಿದು. ಶಾಂಕರವೇದಾಂತಪ್ರಕ್ರಿಯೆಯ ಅಸಾಧಾರಣಸ್ವರೂಪವನ್ನು ತಿಳಿದುಕೊಳ್ಳಬೇಕೆನ್ನುವವರಿಗೆ ಸಹಾಯವಾಗುವದು. ಪ್ರಸ್ಥಾನತ್ರಯ ಭಾಷ್ಯಗಳಲ್ಲಿರುವ ೪೦೦ ಶಬ್ದಗಳಿಗೆ ಅರ್ಥ, ವಿವರಣೆ, ಸಂದರ್ಭಗಳನ್ನು ಅಕಾರಾದಿಕ್ರಮದಲ್ಲಿ ಸೂಚಿಸಿದೆ.