Click Image for Gallery
ಪದತ್ರಯ ಮತ್ತು ವಾಕ್ಯರಚನಾಕ್ರಮ [Padatraya and Vakyarachanakrama]
ಪದತ್ರಯ ಮತ್ತು ವಾಕ್ಯರಚನಾಕ್ರಮ-೧೬೦ ಪು.; ೧೯ನೆಯ ಮು.;
ಪದತ್ರಯ -ಕನ್ನಡ ಮೊದಲನೆ ವ್ಯಾಕರಣ - ನಾಮಪದ, ಕ್ರಿಯಾಪದ, ಅವ್ಯಯ - ಎಂಬ ಮೂರು ಪದಗಳನ್ನೂ ಅವುಗಳ ಪರಸ್ಪರಾನ್ವಯವನ್ನೂ ತಿಳಿಸುವದೇ ಈ ಗ್ರಂಥದ ಮುಖ್ಯ ಉದ್ದೇಶ. ಕರ್ನಾಟಕ ವಾಕ್ಯರಚನಾಕ್ರಮ - ಬಾಲಕರಿಗೆ ವಾಕ್ಯರಚನೆ ಮಾಡಬೇಕಾಗಿ ಬಂದಾಗ ಏನು ಮಾಡಬೇಕೆಂದು ಬೋಧಿಸಿರುತ್ತದೆ. ಕಥೆ, ವರ್ಣನೆ, ಕಾಗದಪತ್ರ ಬರೆಯುವ ವಿಧಾನಗಳು ಮಾದರಿಯೊಡನೆ ದೊರೆಯುತ್ತದೆ. ಎರಡೂ ಭಾಗಗಳೂ ಕನ್ನಡವ್ಯಾಕರಣದ ಮುಖ್ಯಾಂಶಗಳು ಸ್ಪಷ್ಟವಾಗಲು ಸಹಾಯಮಾಡುತ್ತವೆ.