Click Image for Gallery
ವೇದಾರ್ಥಸಂಗ್ರಹ [Vedartasangrha] . ವೇದಾರ್ಥಸಂಗ್ರಹ - ೨೬೬ ಪುಟಗಳು; ೨ನೆಯ ಮುದ್ರಣ;
ಶ್ರೀರಾಮಾನುಜಾಚಾರ್ಯರು ಪ್ರಸಿದ್ಧವಾದ ಉಪನಿಷತ್ತುಗಳಿಗೆ ಪ್ರತ್ಯೇಕ ಭಾಷ್ಯವನ್ನು ಬರೆದಿಲ್ಲವಾದರೂ ಉಪನಿಷತ್ಸಿದ್ಧಾಂತವನ್ನು ಸಂಗ್ರಹವಾಗಿತಿಳಿಸಲು ಈ ಗ್ರಂಥವನ್ನು ಬರೆದಿರುತ್ತಾರೆ. ಇಲ್ಲಿ ಸಂಪೂರ್ಣವಾಗಿ ಮೂಲಸಮೇತ ಕನ್ನಡ ಅನುವಾದ, ಟಿಪ್ಪಣಿ, ಪೀಠಿಕೆ, ಶಬ್ದಾನುಕ್ರಮಣಿಕೆಗಳಿವೆ. ಟಿಪ್ಪಣಿಗಳಲ್ಲಿ ಶ್ರೀಸುದರ್ಶನಸೂರಿಗಳು ಬರೆದಿರುವ ತಾತ್ಪರ್ಯದೀಪಿಕಾ ವ್ಯಾಖ್ಯಾನದಿಂದ ಅನೇಕ ವಿಷಯಗಳನ್ನು ಸಂಗ್ರಹಮಾಡಲಾಗಿದೆ. ವಿಶಿಷ್ಟಾದ್ವೈತಜಿಜ್ಞಾಸುಗಳಿಗೂ ತುಲನಾತ್ಮಕದೃಷ್ಟಿಯಿಂದ ವೇದಾಂತವಿಚಾರವನ್ನು ಮಾಡಬೇಕೆಂಬ ವಿದ್ವಾಂಸರುಗಳಿಗೂ ಅತ್ಯವಶ್ಯವಾದ ಗ್ರಂಥವಿದು.