ग्रन्थनाम [Book Name] - ವಿಷ್ಣುಸೂಕ್ತಭಾಷ್ಯ [Vishnu Sukta Bhashya]
लेखकः [Author] - हेच्. एस्. लक्ष्मीनरसिंहमूर्तिः [Sri H.S. Lakshmi narasimha murthy]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - पुटाः [Pages] - 100
ग्रन्थविवरणम् [Description] - ಶ್ರೀ ಹೆಚ್. ಎಸ್. ಲಕ್ಷ್ಮೀನರಸಿಂಹಮೂರ್ತಿಗಳು ರಚಿಸಿರುವ ಗ್ರಂಥ. ಈ ಸೂಕ್ತವೂ ಋಗ್ವೇದಸಂಹಿತೆಯಲ್ಲಿ ಒಂದು. ವ್ಯಾಪಕವಾದ ಪರಮಾತ್ಮತತ್ತ್ವಕ್ಕೆ ವಿಷ್ಣು ಎಂದು ಕರೆದಿದೆ. ನಮಗೆ ಕಾಣುತ್ತಿರುವ ಎಲ್ಲಾ ಚರಾಚರಜಗತ್ತೂ ಆ ಪರಮಾತ್ಮನಿಂದ ವ್ಯಾಪಿಸಿದ್ದಾಗಿದೆ. ಆದರೆ ನಾವು ಅದನ್ನು ಗುರುತಿಸುವದಿಲ್ಲ. ಅದನ್ನು ಮರೆಯದೇ ನೆನೆಯುವವರು ಜ್ಞಾನಿಗಳು. ಯಾರು ಭಕ್ತಿಯಿಂದ ಧ್ಯಾನಮಾಡುವವರಾಗಿ ಸ್ವಕರ್ತವ್ಯವಿಷಯದಲ್ಲಿ ಜಾಗರೂಕರಾಗಿರುವರೋ ಅವರು ವಿಷ್ಣುವಿನ ಪರಮಪದವಿಯನ್ನು ಪಡೆಯಬಲ್ಲರು ಎಂದು ಆಧ್ಯಾತ್ಮಿಕವಾಗಿ ಪ್ರತಿಪಾದಿಸಿದೆ.