ग्रन्थनाम [Book Name] - ಋಗ್ವೇದೀಯ ಪುರುಷಸೂಕ್ತ [Rigvediya Purushasukta]
लेखकः [Author] - श्री सच्चिदानन्देन्द्रसरस्वतीस्वामिनः
[Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः
[Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - Demi 1/8th पुटाः [Pages] - 115 Pages
ग्रन्थविवरणम् [Description] - ಪರಮಾತ್ಮನು ನಾಮರೂಪಗಳನ್ನು ಮೀರಿ ತನ್ನ ಸ್ವರೂಪದಲ್ಲಿಯೇ ಇರುತ್ತಿದ್ದರೂ ನಾಮರೂಪಪ್ರಪಂಚವನ್ನು ಮಾತ್ರ ಕಾಣಬಲ್ಲ ಇಂದ್ರಿಯಪ್ರಧಾನ ಜನರಿಗೆ ವಿಶ್ವಾಕಾರವಾಗಿ ತೋರಿಕೊಳ್ಳುತ್ತಿರುತ್ತಾ ಪುರುಷನೆನಿಸಿಕೊಂಡಿದ್ದಾನೆ. ಆದ್ದರಿಂದ ನಾವು ಈ ಪ್ರಪಂಚವನ್ನೆಲ್ಲ ಪರಮಾತ್ಮಭಾವನೆಯಿಂದ ಕಾಣುವ ಉತ್ತಮಭಾವನೆಯನ್ನು ಕಲಿಯಬೇಕು ಎಂಬದನ್ನು ಈ ಪುರುಷಸೂಕ್ತದ ವಿವರಣೆಯಲ್ಲಿ ಶ್ರೀಶ್ರೀಗಳವರು ಹೃದಯಂಗಮವಾಗಿ ವಿವರಿಸಿದ್ದಾರೆ.