Click Image for Gallery
ಸರಸ್ವತೀರಹಸ್ಯೋಪನಿಷಚ್ಚಂದ್ರಿಕೆ [SarasvatirahasyopanishachchaNdrike] ಸರಸ್ವತೀರಹಸ್ಯೋಪನಿಷಚ್ಚಂದ್ರಿಕೆ- ೭೪ ಪು.; ೨ನೆಯ ಮು.;
ಋಗ್ವೇದಕ್ಕೆ ಸೇರಿದ ಉಪನಿಷತ್ತು. ಶ್ರೀ ಹೆಚ್. ಎಸ್. ಲಕ್ಷ್ಮೀನರಸಿಂಹಮೂರ್ತಿಗಳು ಉಪನಿಷತ್ತಿನ ಮಂಜರಿಗಳಂತೆ ಸರಳವಾದ ವಿವರಣೆಯನ್ನು ರಚಿಸಿರುತ್ತಾರೆ. ವಿದ್ಯಾಭಿಮಾನಿಯಾದ ಸರಸ್ವತೀದೇವಿಯೇ ಜಗತ್ಕಾರಣಳು ಅವಳೇ ಮೋಕ್ಷಕ್ಕೆ ಕಾರಣಳು ಎಂಬುದನ್ನು ಪ್ರತಿಪಾದಿಸಿದೆ.