Click Image for Gallery
ಜೀವಂತವೇದಾಂತ - ೩೪೨ ಪುಟಗಳು; ೩ನೆಯ ಮುದ್ರಣ;
ವೇದಾಂತವು ಜೀವಂತದರ್ಶನವೆನ್ನುವದಕ್ಕೆ ಗುರುತುಗಳೇನು? ಎಂಬ ವಿಷಯವನ್ನು ಕುರಿತು ಶ್ರೀಶ್ರೀಗಳವರು ಉಪದೇಶಿಸಿರುತ್ತಾರೆ. ವೇದಾಂತದ ಸಾಧನಸಿದ್ಧಾಂತಗಳನ್ನು ವಿವರಿಸಿದ್ದಾರೆ. ಈ ಗ್ರಂಥವು ಪಂಡಿತರು ಮಾತ್ರ ಕುತೂಹಲ ನಿವೃತ್ತಿಗೆ ಬಳಸುವದಾಗಿಲ್ಲ, ಜೀವನದಲ್ಲಿ ನಿತ್ಯಾನಂದವನ್ನು ಕಂಡುಕೊಳ್ಳಬೇಕೆಂದು ತವಕಿಸುವ ಜಿಜ್ಞಾಸುಗಳೂ ನಿತ್ಯವೂ ಓದಿ ಅರಗಿಸಿಕೊಂಡು ವ್ಯವಹಾರದಲ್ಲಿ ಬಳಸಿಕೊಳ್ಳುವ ಮಾರ್ಗವನ್ನು ತೋರಿಸಿಕೊಡುವ ಕೈದೀವಿಗೆಯಾಗಿದೆ.