Click Image for Gallery
ಮುಮುಕ್ಷುಹಿತಬೋಧೆ- ೧೫೦ ಪುಟಗಳು; ೪ನೆಯ ಮುದ್ರಣ;
ಶ್ರೀ ಸಜ್ಜನಗಡನಿವಾಸಿ ರಾಮಸ್ವಾಮಿಗಳು ರಚಿಸಿರುವ ಗ್ರಂಥವಿದು. ಈ ಗ್ರಂಥವು ಶ್ರೀಶಂಕರಭಗವತ್ಪಾದರವರ ಸಿದ್ಧಾಂತಾನುಗುಣವಾಗಿ ಸರಳವಾಗಿ ಸಾಧನಸಿದ್ಧಾಂತವನ್ನು ವಿವರಿಸುವದಾಗಿದೆ. ಗ್ರಂಥಕರ್ತರು ಪ್ರಮಾಣವಚನಗಳನ್ನು ಸಮರ್ಥರಾಮದಾಸರ ದಾಸಬೋಧಾದಿಗ್ರಂಥಗಳಿಂದ ಆರಿಸಿಕೊಂಡಿದ್ದಾರೆ. ಅಧಿಕಾರಭಾಗ, ಸಾಧನಭಾಗ, ಜ್ಞಾನಭಾಗಗಳಿಂದ ಕೂಡಿ ವಿಷಯಪ್ರತಿಪಾದನೆಯು ಲಲಿತವಾಗಿದ್ದು ಮುಮುಕ್ಷುಗಳೆಲ್ಲರ ಪಠನಕ್ಕೆ ಯೋಗ್ಯವಾಗಿದೆ.