ग्रन्थनाम [Book Name] - ಮಾಂಡೂಕ್ಯ ಉಪನ್ಯಾಸಮಂಜರಿ [Mandukya Upanyasa Manjari]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - Demi 1/8th पुटाः [Pages] - 104
ग्रन्थविवरणम् [Description] - ಮುಕ್ತಿಗೆ ಮಾಂಡೂಕ್ಯವೊಂದೇ ಸಾಕು ಎಂಬುದು ಪ್ರಸಿದ್ಧೋಕ್ತಿ. ಶ್ರೀಶ್ರೀಗಳವರು ಹನ್ನೆರಡು ಶಿರೋನಾಮೆಯಲ್ಲಿ ಓಂಕಾರದ ಸ್ವರೂಪ ಹಾಗೂ ಅವಸ್ಥಾತ್ರಯಪ್ರಕ್ರಿಯೆಯ ರಹಸ್ಯವು ಸಾಮಾನ್ಯಜಿಜ್ಞಾಸುಗಳಿಗೆ ಸರಳವಾಗಿಯೂ, ಶಾಸ್ತ್ರೀಯವಾಗಿಯೂ, ಅನುಭವಗಮ್ಯವಾಗಿಯೂ ತಿಳಿಯುವಂತೆ ಪ್ರತಿಪಾದಿಸಿದ್ದಾರೆ.