Click Image for Gallery
ಮುಂಡಕ ಉಪನ್ಯಾಸಮಂಜರಿ [Mundaka Upanyasa Manjari]
. ಮುಂಡಕೋಪನ್ಯಾಸಮಂಜರಿ- ೯೬ ಪು.; ೪ನೆಯ ಮುದ್ರಣ;
ಯಾವದನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತಂತಾಗುವದು? -ಎಂಬ ಪ್ರಶ್ನೆಯನ್ನು ಮುಂದುಮಾಡಿಕೊಂಡು ಹೊರಟಿರುವ ಉಪನಿಷತ್ತಿದು. ಆ ಪ್ರಶ್ನೆಗೆ ಯಾವ ಶಾಸ್ತ್ರಾರ್ಥದ ಗಡಿಬಿಡಿಯೂ ಇಲ್ಲದೆ ಸರಳವಾಗಿ ಆತ್ಮಜ್ಞಾನದ ಮರ್ಮವನ್ನು ಪ್ರತಿಪಾದಿಸಿದ್ದಾರೆ. ಉಪನಿಷತ್ತಿನ ಭಾವಾರ್ಥವೇನೆಂಬುದನ್ನು ತಿಳಿಯಲು ಈ ಶೈಲಿಯು ಹೆಚ್ಚಿನ ಸೌಕರ್ಯವನ್ನು ಕಲ್ಪಿಸಿಕೊಡುತ್ತದೆ. ಈ ಬಗೆಯ ಪ್ರತಿಪಾದನೆಯು ಭಾಷ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವದಕ್ಕೂ ಸಾಧಕವಾಗುವದು. ಉಪನಿಷತ್ತಿನ ಒಟ್ಟರ್ಥವನ್ನು ತಿಳಿಯಲು ಈ ಉಪನ್ಯಾಸಮಂಜರಿಯು ಸಹಾಯವಾಗುವದು.