ग्रन्थनाम [Book Name] - ಸುಗಮಾ [Sugama]
लेखकः [Author] - श्री अद्वयानन्देन्द्रसरस्वतीस्वामिनः
[Sri Advayanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः
[Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - पुटाः [Pages] - 292 Pages
ग्रन्थविवरणम् [Description] - ಶ್ರೀಶ್ರೀಗಳವರು ಅಧ್ಯಾಸಭಾಷ್ಯಕ್ಕೆ ಸಂಸ್ಕೃತದಲ್ಲಿ ಸುಗಮಾ ಎಂಬ ವ್ಯಾಖ್ಯಾನವನ್ನು ರಚಿಸಿರುತ್ತಾರೆ. ಶ್ರೀಅದ್ವಯಾನಂದೇಂದ್ರಸರಸ್ವತೀಸ್ವಾಮಿಗಳು ಅದನ್ನು ಕನ್ನಡದಲ್ಲಿ ಅನುವಾದಿಸಿರುತ್ತಾರೆ. ಈಗ್ಯೆ ಅನೇಕ ವ್ಯಾಖ್ಯಾನಗಳು ಪ್ರಚಾರದಲ್ಲಿದ್ದರೂ ಅವು ಬೇರೆಬೇರೆಯ ಮಾರ್ಗಗಳನ್ನು ಅವಲಂಬಿಸಿರುವದರಿಂದ ಅವಿರುದ್ಧವಾಗಿಯೂ ಅವಿವಾದವಾಗಿಯೂ ಇರುವ ಶುದ್ಧಶಾಂಕರವೇದಾಂತದರ್ಶನವನ್ನು ಬೋಧಿಸುವವಾವವು ಎಂದು ಸಂದೇಹದಿಂದ ಕೂಡಿರುವ ಜಿಜ್ಞಾಸುಗಳಿಗೆ ಪುಟ್ಟಗ್ರಂಥದಲ್ಲಿ ಪ್ರಸ್ಥಾನತ್ರಯ ಭಾಷ್ಯವನ್ನೇ ಆದರ್ಶವಾಗಿಟ್ಟುಕೊಂಡು ಈ ಸುಗಮಾವ್ಯಾಖ್ಯಾನವು ಹೊರಟಿದೆ. ಅಧ್ಯಾಸಭಾಷ್ಯದ ಮರ್ಮವನ್ನರಿಯಲು ಅತ್ಯಂತ ಉಪಯುಕ್ತವಾಗಿದೆ.