ग्रन्थनाम [Book Name] - ಅಧ್ಯಾತ್ಮರಾಮಾಯಣ [Adhyatma Ramayana]
लेखकः [Author] - हेच्. एस्. लक्ष्मीनरसिंहमूर्तिः [Sri H.S. Lakshminarasimhamurthy]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - पुटाः [Pages] -620
ग्रन्थविवरणम् [Description] - ಪಾರ್ವತೀಪರಮೇಶ್ವರರ ಸಂವಾದರೂಪವಾಗಿರುವ ಈ ಗ್ರಂಥವು ಪ್ರಾರಂಭದ ಅಧ್ಯಾತ್ಮವಿಚಾರಕರು ಅಧ್ಯಯನಮಾಡಲು ಯೋಗ್ಯವಾಗಿದೆ. ರಾಮಾಯಣದ ಕಥೆಯೊಡನೆ ವೇದಾಂತಪ್ರಕ್ರಿಯೆಯ ಪರಿಚಯವೂ ತತ್ತ್ವಾನುಸಂಧಾನವೂ ಉಂಟಾಗಿ ಮುಂದೆ ಉಪನಿಷದಾದಿ ಪ್ರಸ್ಥಾನತ್ರಯಗ್ರಂಥಗಳನ್ನು ಅಭ್ಯಾಸಮಾಡಲು ಸಹಾಯವಾಗುವದು. ನವವಿಧಭಕ್ತಿಯ ರುಚಿಯು ಉಂಟಾಗುವದು. ವೇದಾಂತ ಸೋಪಾನವನ್ನೇರಲು ಈ ಗ್ರಂಥವು ಊರುಗೋಲಾಗುವದು. ಶ್ರೀ ಹೆಚ್. ಎಸ್. ಲಕ್ಷ್ಮೀನರಸಿಂಹಮೂರ್ತಿಗಳು ವಿವರಣೆಯನ್ನು ಬರೆದಿರುತ್ತಾರೆ.