ಬ್ರಹ್ಮಸೂತ್ರ ಭಾಷ್ಯ (2 ಸಂಪುಟಗಳಲ್ಲಿ) [Brahma Sutra Bhashya (2 Vols)]

ग्रन्थनाम [Book Name]               - ಬ್ರಹ್ಮಸೂತ್ರ ಭಾಷ್ಯ (2 ಸಂಪುಟಗಳಲ್ಲಿ) [Brahma Sutra Bhashya (2 Vols)]

लेखकः [Author]                         - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]

प्रकाशकः [Publisher]                 - अध्यात्मप्रकाशकार्यालयः [Adhyatma Prakasha Karyalaya]

भाषा [Language]                        -  कन्नड [ಕನ್ನಡ]

विचारः [Topic]                            - वेदान्तः (उपनिषत्) [Vedanta (Upanishat)]

आकारः [Size] -                             पुटाः [Pages] - 1176 + 1184 Pages

ग्रन्थविवरणम् [Description]          - ಉಪನಿಷತ್ತುಗಳ ವಾಕ್ಯಗಳನ್ನು ಏಕವಾಕ್ಯತೆ ಮಾಡಲು ಹೊರಟಿರುವ ಗ್ರಂಥವೇ ಬ್ರಹ್ಮಸೂತ್ರಗಳು. ಶ್ರೀಶಂಕರಾಚಾರ್ಯರ ಭಾಷ್ಯದಿಂದ ಅಲಂಕಾರಗೊಂಡಿದೆ. ಭಾಷ್ಯಕಾರರು ವಿಶದೀಕರಿಸಿರುವ ವಿಷಯಗಳ ಬಗ್ಗೆ ನಮ್ಮ ದೇಶದ ವಿದ್ವಾಂಸರುಗಳಲ್ಲಿಯೂ ಪಾಶ್ಚಾತ್ಯವಿದ್ವಾಂಸರುಗಳಲ್ಲಿಯೂ ಅನೇಕ ಭಿನ್ನಾಭಿಪ್ರಾಯಗಳಿವೆ. ಅವುಗಳನ್ನು ಶ್ರೀಶ್ರೀಗಳವರು ವಿಸ್ತಾರವಾದ ಪೀಠಿಕೆಯಲ್ಲಿಯೂ, ಎರಡು ಪರಿಶಿಷ್ಟಗಳಲ್ಲಿಯೂ ನಿರ್ಭೀತಿಯಿಂದ ಹೊರಗೆಡವಿ ಭಾಷ್ಯಕಾರರ ಹೃದಯವೇನೆಂಬುದನ್ನು ಅರಿತುಕೊಳ್ಳಬೇಕೆಂಬ ಇಚ್ಛೆಯುಳ್ಳ ಜಿಜ್ಞಾಸುಗಳಿಗೆ ಪರಮೋಪಕಾರವನ್ನು ಮಾಡಿರುತ್ತಾರೆ. ಎರಡು ಸಂಪುಟಗಳಲ್ಲಿಯೂ ವ್ಯಾಖ್ಯಾನಪ್ರಸ್ಥಾನಗಳ ಸಾರವನ್ನೂ ಇವುಗಳಿಗೂ ಭಾಷ್ಯಕ್ಕೂ ಇರುವ ವಿಷಯಪ್ರತಿಪಾದನೆಯಲ್ಲಿ ಇರುವ ತಾರತಮ್ಯವನ್ನೂ ಸ್ಫುಟಗೊಳಿಸುವ ವಿಸ್ತಾರವಾದ ಪೀಠಿಕೆ, ಭಾಷ್ಯಗಳನ್ನು ಪ್ರಘಟ್ಟಗಳಾಗಿ ಒಡೆದು ಯೋಗ್ಯ ತಲೆಬರಹಗಳನ್ನು ಜೋಡಿಸಿರುವದು, ಅಡಿಟಿಪ್ಪಣಿ, ಅಧಿಕರಣಗಳ ವಿಭಾಗ, ಆಯಾ ಅಧಿಕರಣಗಳ ಕೊನೆಯಲ್ಲಿ ಸಾರಾಂಶವನ್ನು ಕೊಟ್ಟಿರುವದಲ್ಲದೆ, ಒಂದನೇ ಭಾಗದ ಕೊನೆಯಲ್ಲಿ - ಭಾಷ್ಯದ ಮುಖ್ಯವಿಷಯಗಳನ್ನೆಲ್ಲ ವಿಸ್ತಾರವಾಗಿ ವಿವರಿಸುವ ವ್ಯಾಖ್ಯಾನರೂಪವಾದ ಒಂದನೇ ಪರಿಶಿಷ್ಟ, ಮಿಕ್ಕ ಭಾಷ್ಯಕಾರರು, ವ್ಯಾಖ್ಯಾನಕಾರರು, ವಿಮರ್ಶಕರು- ಇವರುಗಳ ಅಭಿಪ್ರಾಯದ ಸಮಾಲೋಚನರೂಪವಾದ ಎರಡನೆ ಪರಿಶಿಷ್ಟ - ಇವೆರಡನ್ನೂ ಜೋಡಿಸಿದೆ. ಎರಡನೇ ಸಂಪುಟದ   ಕೊನೆಯಲ್ಲಿ  ಸಂಪೂರ್ಣ  ಭಾಷ್ಯದಲ್ಲಿರುವ   ಪ್ರಮಾಣವಿಷಯಗಳನ್ನೆಲ್ಲ ಒಳಗೊಂಡಿರುವ ಶಬ್ದಾನುಕ್ರಮಣಿಕೆ, ಸೂತ್ರಾನುಕ್ರಮಣಿಕೆ- ಇಷ್ಟು ಪರಿಕರಗಳೊಡನೆ ಕೂಡಿದೆ.  

Write a review

Please login or register to review

ಬ್ರಹ್ಮಸೂತ್ರ ಭಾಷ್ಯ (2 ಸಂಪುಟಗಳಲ್ಲಿ) [Brahma Sutra Bhashya (2 Vols)]

  • Availability: 2 - 3 DAYS
  • Views: 3959
  • Model: APKHNPKAN101
प्रकाशकः [Publisher] अध्यात्मप्रकाशकार्यालयः [Adhyatma Prakasha Karyalaya, Holenarsipur]
लेखकः [Author] स्वामी सच्चिदानन्देन्द्रसरस्वती [Swami Satchidanandendra Saraswathi]
भाषा [Language] कन्नड [ಕನ್ನಡ]
विचारः [Topic] वेदान्तः (उपनिषत्) [Vedanta (Upanishat)]

Available Options

  • Rs. 800.00
  • Ex Tax: Rs. 800.00

Tags: Brahmasutra, Brahma Sutra Bhashya, Sri Satchidanandendra Saraswathi Swamiji, Adhyatma Prakasha Karyalaya, Vedanta

ग्रन्थनाम [Book Name]               - ಭವಿಷ್ಯ ಮಹಾ ಪುರಾಣಂ (೮ ಸ..
Rs. 3,000.00
text_tax Rs. 3,000.00

ग्रन्थनाम [Book Name]               - ಶ್ರೀ ಸ್ಕಾಂದ ಮಹಾಪುರಾಣ (..
Rs. 4,500.00
text_tax Rs. 4,500.00

ग्रन्थनाम [Book Name]               - ಬ್ರಹ್ಮಾಂಡ  ಫುರಾಣ&..
Rs. 600.00
text_tax Rs. 600.00

ಈ ಗ್ರಂಥದ ಮುದ್ರಣವು ಇದೀಗ ಆರಂಭವಾಗಿದ್ದು, ೮ ಸಂಪುಟಗಳ ಈ ಬೃಹತ್‌ ಗ್ರಂಥಮಾಲೆಯ ಮುದ್ರಣಕ್ಕೆ ರೂ. ೨೫ ಲಕ್ಷಗಳು ವೆಚ್ಚವಾ..
Rs. 7,500.00 Rs. 6,000.00
text_tax Rs. 6,000.00

ग्रन्थनाम [Book Name]               - संस्कृतचित्रपटाः (१४ च..
Rs. 570.00 Rs. 450.00
text_tax Rs. 450.00

ग्रन्थनाम [Book Name]               - संस्कृतचित्रपटाः (१४ च..
Rs. 490.00 Rs. 450.00
text_tax Rs. 450.00

ग्रन्थनाम [Book Name]               - ಶ್ರೀ ಗುರುಗೀತಾ [Sri Gur..
Rs. 50.00
text_tax Rs. 50.00

ग्रन्थनाम [Book Name]               - ಕವಡೆ ಪ್ರಶ್ನೆ ಎಂಬ ..
Rs. 40.00
text_tax Rs. 40.00

ग्रन्थनाम [Book Name]                - ಶ್ರೀ ವೈಷ್ಣವ ಕೈಪಿ..
Rs. 120.00
text_tax Rs. 120.00

ग्रन्थनाम [Book Name]               - నిత్య ప్రార్థనా (..
Rs. 60.00
text_tax Rs. 60.00