ग्रन्थनाम [Book Name] - ಮಾಂಡೂಕ್ಯ ಉಪನಿಷತ್ ಭಾಷ್ಯ [Mandunkya Upanishat Bhashya]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - Demi 1/8th पुटाः [Pages] - 434
ग्रन्थविवरणम् [Description] - ಅಥರ್ವಣವೇದಕ್ಕೆ ಸೇರಿದ ಉಪನಿಷತ್ತು. ನಮ್ಮೆಲ್ಲರ ಆತ್ಮನು ಎಚ್ಚರ, ಕನಸು, ತನಿನಿದ್ರೆ - ಎಂಬ ಮೂರವಸ್ಥೆಗಳ ಸೋಂಕೂ ಇಲ್ಲದ ನಿರ್ಮಲವಾಗಿರುವ ಬ್ರಹ್ಮದ ಸ್ವರೂಪವನ್ನು ಅನುಭವಾನುಸಾರವಾಗಿ ವರ್ಣಿಸಿದೆ. ನಾಲ್ಕು ಪ್ರಕರಣಗಳುಳ್ಳ ಗೌಡಪಾದಾಚಾರ್ಯರು ಬರೆದಿರುವ ಕಾರಿಕೆಗಳೂ, ಕಾರಿಕಾಭಾಷ್ಯವೂ ಇರುವದು ಈ ಉಪನಿಷತ್ತಿನ ವಿಶೇಷ. ಸರ್ವವೇದಾಂತಸಾರಸಂಗ್ರಹವನ್ನೂ ಬೌದ್ಧರಪ್ರಕ್ರಿಯೆಗೂ ವೇದಾಂತಪ್ರಕ್ರಿಯೆಗೂ ಇರುವ ತಾರತಮ್ಯವನ್ನೂ ಇಲ್ಲಿ ಕಾಣಬಹುದು. ಪೀಠಿಕೆ, ಉಪನಿಷತ್ತಿನ, ಕಾರಿಕೆಯ ಮತ್ತು ಭಾಷ್ಯದ ಸಂಸ್ಕೃತ ಮೂಲ, ಅನುವಾದ, ಟಿಪ್ಪಣಿ, ಸಾರ, ಮಂತ್ರಾನುಕ್ರಮಣಿಕೆ, ಕಾರಿಕಾನುಕ್ರಮಣಿಕೆ, ಶಬ್ದಾನುಕ್ರಮಣಿಕೆಗಳೊಡನೆ ಕೂಡಿದೆ.